IPL 2026: ಚೆನ್ನೈನಲ್ಲೇ ಸಿಎಸ್‌ಕೆಗೆ ಮುಂಬೈ ಪಡೆ ಸವಾಲು

ಚೆನ್ನೈ: ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ `ಎಲ್ ಕ್ಲಾಸಿಕೋ’ ಹಣಾಹಣಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ರುತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್‌ಕೆ ತಂಡವು ಪ್ರಸಕ್ತ ಆವೃತ್ತಿಯಲ್ಲಿ ಋತುವಿನಲ್ಲಿ ಮಿಶ್ರ ಪ್ರದರ್ಶನ ನೀಡಿದ್ದು, ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ತಂಡದ ಪರ ಸಂಜು ಸ್ಯಾಮ್ಸನ್ ಅದ್ಭುತ ಫಾರ್ಮ್‌ನಲ್ಲಿದ್ದು, ಈಗಾಗಲೇ ಎರಡು ಶತಕಗಳೊಂದಿಗೆ 300ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅನ್ಶುಲ್ ಕಾಂಬೋಜ್ ಮತ್ತು ಜೆಮ್ಮಿ ಓವರ್ಟನ್ … Continue reading IPL 2026: ಚೆನ್ನೈನಲ್ಲೇ ಸಿಎಸ್‌ಕೆಗೆ ಮುಂಬೈ ಪಡೆ ಸವಾಲು