ಅರ್ಜೆಂಟೀನಾ ಜೆರ್ಸಿಗೆ ಮೆಸ್ಸಿ ಗುಡ್‌ಬೈ! ಭಾವುಕ ಪೋಸ್ಟ್ ಮೂಲಕ ನಿವೃತ್ತಿ ಘೋಷಣೆ
ಅರ್ಜೆಂಟೀನಾದ ಫುಟ್‌ಬಾಲ್ ಸೂಪರ್‌ಸ್ಟಾರ್ ಲಿಯೊನೆಲ್ ಮೆಸ್ಸಿ ಅವರು ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಘೋಷಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಫೈನಲ್ ಪಂದ್ಯದ ಬಳಿಕ ಸಾಕಷ್ಟು ಸಮಯ ಯೋಚಿಸಿದ್ದೇನೆ. ಅರ್ಜೆಂಟೀನಾ ರಾಷ್ಟ್ರೀಯ ತಂಡದಿಂದ ನಿವೃತ್ತಿಯಾಗುವ ನಿರ್ಧಾರಕ್ಕೆ ಬಂದಿದ್ದೇನೆ. ಈ ನಿರ್ಧಾರ ನೋವು ತಂದಿದೆ, ಈಗಲೂ ನನ್ನ ಹೃದಯಕ್ಕೆ ನೋವಾಗುತ್ತಿದೆ. ಆದರೆ ಇದೇ ಸರಿಯಾದ ಸಮಯ ಎಂದು ಅರ್ಥ ಮಾಡಿಕೊಂಡಿದ್ದೇನೆ’ ಎಂದು ಮೆಸ್ಸಿ ಹೇಳಿದ್ದಾರೆ. ‘ಕಳೆದ ಕೆಲವು ವರ್ಷಗಳಲ್ಲಿ ಮಾತ್ರವಲ್ಲ, ಅದಕ್ಕೂ ಮುನ್ನವೂ … Continue reading ಅರ್ಜೆಂಟೀನಾ ಜೆರ್ಸಿಗೆ ಮೆಸ್ಸಿ ಗುಡ್‌ಬೈ! ಭಾವುಕ ಪೋಸ್ಟ್ ಮೂಲಕ ನಿವೃತ್ತಿ ಘೋಷಣೆ
Copy and paste this URL into your WordPress site to embed
Copy and paste this code into your site to embed