Football ಸಾಮ್ರಾಜ್ಯದ ಸುಲ್ತಾನ್: ಮೆಸ್ಸಿ ಈಗ ‘ಸರ್ವಶ್ರೇಷ್ಠ’ ದಾಖಲೆ ಸರದಾರ!

ವಿಶ್ವಕಪ್ ಇತಿಹಾಸದಲ್ಲಿ ಹೊಸ ಅಧ್ಯಾಯ: 18 ಗೋಲುಗಳೊಂದಿಗೆ ಮೆಸ್ಸಿ ಸಾರ್ವಕಾಲಿಕ ದಾಖಲೆ – ಮಾರ್ಟಾ ದಾಖಲೆಯನ್ನು ಹಿಂದಿಕ್ಕಿ ವಿಶ್ವಕಪ್‌ನ ಸಾರ್ವಕಾಲಿಕ ಶ್ರೇಷ್ಠ ಗೋಲ್ ಸ್ಕೋರರ್ ಡಲ್ಲಾಸ್: ಅರ್ಜೆಂಟೀನಾ ಫುಟ್‌ಬಾಲ್ ತಂಡದ ನಾಯಕ ಹಾಗೂ ವಿಶ್ವ ಫುಟ್‌ಬಾಲ್‌ನ ದಂತಕಥೆ ಎನಿಸಿರುವ ಲಿಯೋನೆಲ್ ಮೆಸ್ಸಿ (Lionel Messi) ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ. ಸೋಮವಾರ ನಡೆದ ಗ್ರೂಪ್ ‘ಜೆ’ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು ಆಸ್ಟ್ರಿಯಾ ವಿರುದ್ಧ 2-0 ಅಂತರದ ಭರ್ಜರಿ ಗೆಲುವು ಸಾಧಿಸಿದ್ದು, ಈ ಪಂದ್ಯದಲ್ಲಿ ಎರಡು ಗೋಲುಗಳನ್ನು ಬಾರಿಸಿದ ಮೆಸ್ಸಿ … Continue reading Football ಸಾಮ್ರಾಜ್ಯದ ಸುಲ್ತಾನ್: ಮೆಸ್ಸಿ ಈಗ ‘ಸರ್ವಶ್ರೇಷ್ಠ’ ದಾಖಲೆ ಸರದಾರ!