ಕೊಹ್ಲಿ ಅಬ್ಬರ: ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

ತಿರುವನಂತಪುರಂ: ವಿರಾಟ್‌ ಕೊಹ್ಲಿ ಮತ್ತು ಶುಭಮನ್‌ ಗಿಲ್‌ ಅವರ ಸೊಗಸಾದ ಶತಕಗಳ ನೆರವಿನಿಂದ ಭಾರತ ತಂಡ ವೆಸ್ಟ್‌ಇಂಡೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ ಇಂಡೀಸ್‌ ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 295 ರನ್‌ ಗಳಿಸಿತು. ಜಸ್ಟಿನ್‌ ಗ್ರೀವ್ಸ್‌ 108 ಎಸೆತಗಳಲ್ಲಿ 101 ರನ್‌ ಗಳಿಸಿ ಶತಕ ದಾಖಲಿಸಿದರೆ, ಜಾನ್‌ ಕ್ಯಾಂಬೆಲ್‌ 62 ರನ್‌ ಗಳಿಸಿದರು. ಅಮೀರ್‌ ಜಾಂಗೂ 58 ರನ್‌ ಗಳಿಸಿ … Continue reading ಕೊಹ್ಲಿ ಅಬ್ಬರ: ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ