ಏಷ್ಯನ್ ಜೂನಿಯರ್ ಪಿಕಲ್ಬಾಲ್‌ಗೆ ಭರ್ಜರಿ ಸಿದ್ಧತೆ: ಜೆರ್ಸಿ ಅನಾವರಣ

ಏಷ್ಯನ್ ಜೂನಿಯರ್ ಪಿಕಲ್ಬಾಲ್‌ಗೆ ಕರ್ನಾಟಕದ ಏಳು ಪ್ರತಿಭೆಗಳು; ಭಾರತೀಯ ತಂಡಕ್ಕೆ ಜೆರ್ಸಿ ಹಾಗೂ ಕಿಟ್ ವಿತರಣೆ ಬೆಂಗಳೂರು: ಮುಂಬರುವ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಏಷ್ಯನ್ ಜೂನಿಯರ್ ಪಿಕಲ್ಬಾಲ್ ಚಾಂಪಿಯನ್‌ಶಿಪ್ ಹಿನ್ನೆಲೆಯಲ್ಲಿ ಭಾರತೀಯ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರಿಗೆ ಕರ್ನಾಟಕ ರಾಜ್ಯ ಪಿಕಲ್ಬಾಲ್ ಅಸೋಸಿಯೇಷನ್ (KSPA) ವತಿಯಿಂದ ಬೆಂಗಳೂರಿನ ಯಲಹಂಕದ ನ್ಯೂಟೌನ್ ಕ್ಲಬ್ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಅಧಿಕೃತ ಜೆರ್ಸಿ ಹಾಗೂ ಕ್ರೀಡಾ ಕಿಟ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಆಟಗಾರರಿಗೆ ಶುಭ ಹಾರೈಸಿದ ಸಂಘಟನೆಯ … Continue reading ಏಷ್ಯನ್ ಜೂನಿಯರ್ ಪಿಕಲ್ಬಾಲ್‌ಗೆ ಭರ್ಜರಿ ಸಿದ್ಧತೆ: ಜೆರ್ಸಿ ಅನಾವರಣ