IPL 2026: ಮೊದಲ ಪಂದ್ಯದಲ್ಲೇ ಮಿಂಚಿದ ಜಾಕೋಬ್‌ ಡಫಿ

ಬೆಂಗಳೂರು: ಐಪಿಎಲ್‌ ಪಂದ್ಯವಾಳಿಯ ಉದ್ಘಾಟನಾ ಪಂದ್ಯದಲ್ಲಿಯೇ ಭರ್ಜರಿ ಪ್ರದರ್ಶನ ತೋರುವ ಮೂಲಕ ಗೆಲುವಿನ ಆರಂಭ ಮಾಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತೊಮ್ಮೆ ಕಪ್‌ ಎತ್ತುವ ವಿಶ್ವಾಸವನ್ನು ಹೆಚ್ಚಿಸಿದೆ. ಸಂಘಟಿತ ಪ್ರದರ್ಶನದ ಮೂಲಕ ಗೆಲುವು ಕಂಡ ಆರ್‌ಸಿಬಿಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿಯೇ ಹೈದ್ರಾಬಾದ್‌ನ ಪ್ರಮುಖ ವಿಕೆಟ್‌ಗಳನ್ನು ಉರುಳಿಸುವ ಮೂಲಕ ಜಾಕೋಬ್‌ ಡಫಿ ಪಂದ್ಯದಲ್ಲಿ ಮಿಂಚಿದ್ದಾರೆ. ನ್ಯೂಜಿಲೆಂಡಿನ ಜಾಕೋಬ್ ಡಫಿ ಐಪಿಎಲ್‌ನಲ್ಲಿ ಮೊದಲ ಬಾರಿ ಆರ್‌ಸಿಬಿ ಕ್ಯಾಪ್‌ ಹಾಕಿದ್ದಾರೆ. ಶನಿವಾರದ ಪಂದ್ಯ ಅವರ ಮೊದಲ ಪಂದ್ಯವಾಗಿತ್ತು. ಈ ಪಂದ್ಯದಲ್ಲಿಯೇ … Continue reading IPL 2026: ಮೊದಲ ಪಂದ್ಯದಲ್ಲೇ ಮಿಂಚಿದ ಜಾಕೋಬ್‌ ಡಫಿ