ವಿಶ್ವ ದಾಖಲೆ: ಶ್ರೀಲಂಕಾದಿಂದ ಭಾರತಕ್ಕೆ ಈಜಿದ 7 ವರ್ಷದ ಬಾಲಕ

ಜಾರ್ಖಂಡ್‌ನ ರಾಂಚಿ ಮೂಲದ ಕೇವಲ 7 ವರ್ಷದ ಬಾಲಕ ಇಶಾಂಕ್ ಸಿಂಗ್ ಅಪರೂಪದ ಸಾಹಸ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿದ್ದಾನೆ. ಶ್ರೀಲಂಕಾ ಮತ್ತು ಭಾರತ ನಡುವಿನ ಪ್ರಸಿದ್ಧ ಪಾಕ್ ಜಲಸಂಧಿಯನ್ನು (ಶ್ರೀಲಂಕಾದ ತಲೈಮನ್ನಾರ್ ನಿಂದ ಭಾರತದ ಧನುಷ್ಕೋಡಿಯವರೆಗೆ) ಕೇವಲ 9 ಗಂಟೆ 50 ನಿಮಿಷಗಳಲ್ಲಿ ಈಜುವ ಮೂಲಕ ಇಶಾಂಕ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ. 29 ಕಿಮೀ ಸಾಹಸ – ಅತಿ ಕಿರಿಯ ಈಜುಗಾರನ ದಾಖಲೆಯ ಸಾಧನೆ : ಸುಮಾರು 29 ಕಿಲೋಮೀಟರ್ ದೂರವಿರುವ ಈ ಅಪಾಯಕಾರಿ … Continue reading ವಿಶ್ವ ದಾಖಲೆ: ಶ್ರೀಲಂಕಾದಿಂದ ಭಾರತಕ್ಕೆ ಈಜಿದ 7 ವರ್ಷದ ಬಾಲಕ