ISSF ವಿಶ್ವಕಪ್: ಚಿನ್ನ ಗೆದ್ದ ಇಶಾ, ಕಂಚು ಜಯಿಸಿದ ಮನು ಭಾಕರ್
ಹ್ಯಾಂಗ್ಝೌ (ಚೀನಾ): ಐಎಸ್‌ಎಸ್‌ಎಫ್ (ISSF) ವಿಶ್ವಕಪ್ ಶೂಟಿಂಗ್ ಟೂರ್ನಿಯಲ್ಲಿ ಭಾರತ ಮಹಿಳಾ ಪಿಸ್ತೂಲ್ ವಿಭಾಗದಲ್ಲಿ ಅದ್ಭುತ ಸಾಧನೆ ಮಾಡಿದ್ದು, 25 ಮೀಟರ್ ಮಹಿಳಾ ಪಿಸ್ತೂಲ್ ಸ್ಪರ್ಧೆಯಲ್ಲಿ ಇಶಾ ಸಿಂಗ್ ಚಿನ್ನದ ಪದಕ ಗೆದ್ದರೆ, ಡಬಲ್ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಮಹತ್ವದ ಮುನ್ನಡೆ ಸಾಧಿಸಿದೆ. ಹೈದರಾಬಾದ್ ಮೂಲದ ಇಶಾ ಸಿಂಗ್ ಫೈನಲ್‌ನಲ್ಲಿ ಆರಂಭದಿಂದಲೇ ಅತ್ಯುತ್ತಮ ಪ್ರದರ್ಶನ ನೀಡಿ ಸಂಪೂರ್ಣ ಪ್ರಾಬಲ್ಯ ಮೆರೆದರು. 50 ಗುರಿಗಳ … Continue reading ISSF ವಿಶ್ವಕಪ್: ಚಿನ್ನ ಗೆದ್ದ ಇಶಾ, ಕಂಚು ಜಯಿಸಿದ ಮನು ಭಾಕರ್
Copy and paste this URL into your WordPress site to embed
Copy and paste this code into your site to embed