IPL 2027: 20ನೇ ಆವೃತ್ತಿ ಐಪಿಎಲ್‌ ವೇಳಾಪಟ್ಟಿ ಬಹಿರಂಗ

ಹುಬ್ಬಳ್ಳಿ: ಸತತ ಎರಡು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಅಭಿಮಾನಿಗಳು ಇನ್ನೂ ಸಂಭ್ರಮದ ಗುಂಗಿನಲ್ಲಿರುವಾಗಲೇ 20ನೇ ಆವೃತ್ತಿಯ ಐಪಿಎಲ್‌ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಇಂಡಿಯನ್‌ ಪ್ರೀಮಿಯರ್ ಲೀಗ್‌ನ 20ನೇ ಆವೃತ್ತಿಯ ಪಂದ್ಯಾವಳಿ ಮಾರ್ಚ್‌ 10 ರಿಂದ ಆರಂಭಿಸಿ ಮೇ 15ರೊಳಗೆ ಮುಕ್ತಾಯಗೊಳಿಸುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಬಿಸಿಸಿಐ ಕಾರ್ಯದರ್ಶಿ‌ ದೇವಜಿತ್‌ ಸೈಕಿಯಾ ಹೇಳಿದ್ದಾರೆ. ಟೂರ್ನಿಯಲ್ಲಿ ಸದ್ಯ ಇರುವ 74 ಪಂದ್ಯಗಳ ಮಾದರಿಯನ್ನೇ … Continue reading IPL 2027: 20ನೇ ಆವೃತ್ತಿ ಐಪಿಎಲ್‌ ವೇಳಾಪಟ್ಟಿ ಬಹಿರಂಗ