IPL 2026: ವೈಭವ್‌, ಜುರೆಲ್ ಆರ್ಭಟ, ಆರ್‌ಸಿಬಿಗೆ ಮೊದಲ ಸೋಲು

ಗುವಾಹಟಿ: ವೈಭವ್‌ ಸೂರ್ಯವಂಶಿ ಮತ್ತು ಧ್ರುವ್ ಜುರೆಲ್ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ 12 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳ ಜಯ ಸಾಧಿಸಿತು. 202 ರನ್‌ಗಳ ಗುರಿ ಬೆನ್ನಟ್ಟಿ ರಾಜಸ್ಥಾನ ತಂಡ ಆರಂಭದಲ್ಲಿ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಕಳೆದುಕೊಂಡಿತಾದರೂ ವೈಭವ್‌ ಆರ್ಭಟವನ್ನು ನಿಲ್ಲಿಸುವಲ್ಲಿ ಆರ್‌ಸಿಬಿ ಪರದಾಡಬೇಕಾಯಿತು. ಆರಂಭದಿಂದಲೇ ಮನಸೋಇಚ್ಛೆ ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಿದ ವೈಭವ್‌ ಕೇವಲ 15 ಎಸೆತದಲ್ಲಿಯೇ ಅರ್ಧಶತಕ ಪೂರೈಸಿದರು. ಅಂತಿಮವಾಗಿ 26 ಎಸೆತದಲ್ಲಿ … Continue reading IPL 2026: ವೈಭವ್‌, ಜುರೆಲ್ ಆರ್ಭಟ, ಆರ್‌ಸಿಬಿಗೆ ಮೊದಲ ಸೋಲು