MIvsRCB ಪಂದ್ಯ : ಟಿಮ್ ಡೇವಿಡ್‌ಗೆ ಫೈನ್, ಹಾರ್ದಿಕ್ ಪಾಂಡ್ಯಗೂ ಶಿಕ್ಷೆ

ಮುಂಬೈ: ಐಪಿಎಲ್ 2026 ಟೂರ್ನಿಯ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್​ಸಿಬಿ ನಡುವಿನ ಹಣಾಹಣಿಯ ವೇಳೆ ಮೈದಾನದ ಘಟನೆಯೊಂದು ಚರ್ಚೆಗೆ ಕಾರಣವಾಗಿದೆ. ಆರ್‌ಸಿಬಿ ತಂಡದ ಆಟಗಾರ ಟಿಮ್ ಡೇವಿಡ್ ಐಪಿಎಲ್ ನಿಯಮ ಉಲ್ಲಂಘಿಸಿದ ಕಾರಣ ಅವರಿಗೆ ಪಂದ್ಯ ಶುಲ್ಕದ 25% ದಂಡ ವಿಧಿಸಲಾಗಿದೆ. ಪಂದ್ಯದ ವೇಳೆ ಆರ್‌ಸಿಬಿ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿದ್ದಾಗ, ಟಿಮ್ ಡೇವಿಡ್ ಭರ್ಜರಿ ಶಾಟ್‌ಗಳನ್ನು ಹೊಡೆದು ಗಮನ ಸೆಳೆದರು. … Continue reading MIvsRCB ಪಂದ್ಯ : ಟಿಮ್ ಡೇವಿಡ್‌ಗೆ ಫೈನ್, ಹಾರ್ದಿಕ್ ಪಾಂಡ್ಯಗೂ ಶಿಕ್ಷೆ