IPL 2026: ಸಂಜು ಸ್ಯಾಮ್ಸನ್ ಮತ್ತೊಂದು ದಾಖಲೆ
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಭರವಸೆಯ ಆಟಗಾರ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ತಮ್ಮ ಹೆಸರನ್ನು ಮೊತ್ತೊಂದು ದಾಖಲೆಯ ಪಟ್ಟಿಗೆ ಸೇರಿಸಿದರು. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುಜರಾತ್ ವಿರುದ್ಧ ನಡೆಯುತ್ತಿರುವ ಪಂದ್ಯದ ವೇಳೆ ಸಂಜು ಈ ಸಾಧನೆ ಮಾಡಿದರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ 5000 ರನ್ ಗಳಿಸಿದ 10ನೇ ಆಟಗಾರನಾಗಿ ಮತ್ತು 8ನೇ ಭಾರತೀಯ ಆಟಗಾರನಾಗಿ ಸಂಜು ಸ್ಯಾಮ್ಸನ್ ಈ ಸಾಧನೆ ಮಾಡಿದರು. ಸದ್ಯ ಸ್ಯಾಮ್ಸನ್ 185 ಐಪಿಎಲ್ … Continue reading IPL 2026: ಸಂಜು ಸ್ಯಾಮ್ಸನ್ ಮತ್ತೊಂದು ದಾಖಲೆ
Copy and paste this URL into your WordPress site to embed
Copy and paste this code into your site to embed