IPL 2026: ಸಾಯಿ ಸುದರ್ಶನ ಶತಕ, ಆರ್‌ಸಿಬಿಗೆ 206 ಟಾರ್ಗೆಟ್
ಬೆಂಗಳೂರು: ಸಾಯಿ ಸುದರ್ಶನ ಭರ್ಜರಿ ಶತಕದ ನೆರವಿನಿಂದಾಗಿ ಗುಜರಾತ್ ಟೈಟನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 206 ರನ್‌ಗಳ ಗೆಲುವಿನ ಗುರಿ ನೀಡಿದೆ. ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ಟೈಟನ್ಸ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತು. ಗುಜರಾತ್‌ಗೆ ಆರಂಭದಲ್ಲಿಯೇ ಉತ್ತಮ ಅಡಿಪಾಯ ಹಾಕಿದ ಆರಂಭಿಕ ಜೋಡಿ ಸಾಯಿ ಸುದರ್ಶನ ಮತ್ತು ಶುಭಮನ್ ಗಿಲ್ 12.4 ಓವರ್‌ಗಳಲ್ಲಿ 128 ರನ್ ಜತೆಯಾಟ ನಡೆಸಿತು. ಸುಯಶ್ … Continue reading IPL 2026: ಸಾಯಿ ಸುದರ್ಶನ ಶತಕ, ಆರ್‌ಸಿಬಿಗೆ 206 ಟಾರ್ಗೆಟ್
Copy and paste this URL into your WordPress site to embed
Copy and paste this code into your site to embed