IPL 2026: ಚೆನ್ನೈ ಪ್ಲೇಆಫ್ ಕನಸಿಗೆ ಕುತ್ತು ತಂದ ಲಖನೌ
ಲಖನೌ: ಮಿಚೆಲ್ ಮಾರ್ಷ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಚೆನ್ನೈ ನೀಡಿದ್ದ 188 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಲಖನೌ 20 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗುರಿ ತಲುಪಿತು. ಲಖನೌ ಪರ ಆರಂಭಿಕರಾದ ಮಿಚೆಲ್ ಮಾರ್ಷ್ ಮತ್ತು ಜೋಶ್ ಇಂಗ್ಲಿಸ್ ಜೋಡಿ 135 ರನ್‌ಗಳ ಬೃಹತ್ ಜತೆಯಾಟ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಜೋಶ್ ಇಂಗ್ಲಿಸ್ 32 ಎಸೆತದಲ್ಲಿ … Continue reading IPL 2026: ಚೆನ್ನೈ ಪ್ಲೇಆಫ್ ಕನಸಿಗೆ ಕುತ್ತು ತಂದ ಲಖನೌ
Copy and paste this URL into your WordPress site to embed
Copy and paste this code into your site to embed