ನ್ಯೂಜಿಲೆಂಡ್‌ನ್ನು ಮಣಿಸಿದ ಭಾರತ: FIH ಪ್ರೊ ಲೀಗ್‌ಗೆ ಬಡ್ತಿ ಖಚಿತ
ಆಕ್ಲೆಂಡ್ (ನ್ಯೂಜಿಲೆಂಡ್): ಭಾರತೀಯ ಮಹಿಳಾ ಹಾಕಿ ತಂಡವು 2025-26ರ ಎಫ್‌ಐಎಚ್ ಮಹಿಳಾ ನೇಷನ್ಸ್ ಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ನಾರ್ತ್ ಹಾರ್ಬರ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವನ್ನು 2-0 ಗೋಲುಗಳಿಂದ ಮಣಿಸಿದ ಭಾರತ, ಎರಡನೇ ಬಾರಿಗೆ ನೇಷನ್ಸ್ ಕಪ್ ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದೆ. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಭಾರತ ನಾಲ್ಕನೇ ನಿಮಿಷದಲ್ಲೇ ಮುನ್ನಡೆ ಸಾಧಿಸಿತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ನವನೀತ್ ಕೌರ್ ತಂಡಕ್ಕೆ 1-0 … Continue reading ನ್ಯೂಜಿಲೆಂಡ್‌ನ್ನು ಮಣಿಸಿದ ಭಾರತ: FIH ಪ್ರೊ ಲೀಗ್‌ಗೆ ಬಡ್ತಿ ಖಚಿತ
Copy and paste this URL into your WordPress site to embed
Copy and paste this code into your site to embed