FIH NationsCup : ಫೈನಲ್‌ಗೆ ಅರ್ಹತೆ ಪಡೆದ ಟೀಮ್ ಇಂಡಿಯಾ
ಎಫ್‌ಐಎಚ್ ಮಹಿಳಾ ರಾಷ್ಟ್ರಗಳ ಕಪ್ ಸೆಮಿಫೈನಲ್‌ನಲ್ಲಿ ಚಿಲಿಯನ್ನು 6-0 ಗೋಲುಗಳಿಂದ ಮಣಿಸಿದ ಭಾರತ ಮಹಿಳಾ ಹಾಕಿ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪ್ರಶಸ್ತಿ ಗೆದ್ದರೆ ಎಫ್‌ಐಎಚ್ ಪ್ರೊ ಲೀಗ್‌ಗೆ ಮರಳುವ ಅವಕಾಶವನ್ನು ಭಾರತ ಪಡೆದುಕೊಳ್ಳಲಿದೆ. ಆಕ್ಲೆಂಡ್ (ನ್ಯೂಜಿಲೆಂಡ್): ಭಾರತ ಮಹಿಳಾ ಹಾಕಿ ತಂಡ ಎಫ್‌ಐಎಚ್ ಮಹಿಳಾ ರಾಷ್ಟ್ರಗಳ ಕಪ್‌ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದ್ದು, ಸೆಮಿಫೈನಲ್‌ನಲ್ಲಿ ಚಿಲಿ ತಂಡವನ್ನು 6-0 ಗೋಲುಗಳಿಂದ ಮಣಿಸಿ ಫೈನಲ್‌ಗೆ ಭರ್ಜರಿಯಾಗಿ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವುದರಿಂದ ಕೇವಲ … Continue reading FIH NationsCup : ಫೈನಲ್‌ಗೆ ಅರ್ಹತೆ ಪಡೆದ ಟೀಮ್ ಇಂಡಿಯಾ
Copy and paste this URL into your WordPress site to embed
Copy and paste this code into your site to embed