ಹುಬ್ಬಳ್ಳಿಯ KSCA ಪೆವಿಲಿಯನ್‌ಗೆ ಸುನಿಲ್ ಜೋಶಿ ಹೆಸರು

ಹುಬ್ಬಳ್ಳಿಯ ರಾಜನಗರ ಮೈದಾನದಲ್ಲಿ ಮಾಜಿ ಸ್ಪಿನ್ನರ್‌ಗೆ ಅಪರೂಪದ ಗೌರವ ಹುಬ್ಬಳ್ಳಿ: ರಾಜನಗರದಲ್ಲಿರುವ Karnataka State Cricket Association (ಕೆಎಸ್‌ಸಿಎ) ಕ್ರೀಡಾಂಗಣದ ಪೆವಿಲಿಯನ್‌ನ ಒಂದು ಬ್ಲಾಕ್‌ಗೆ ಕರ್ನಾಟಕದ ಮಾಜಿ ಆಟಗಾರ ಸುನಿಲ್ ಜೋಶಿ ಅವರ ಹೆಸರು ನಾಮಕರಣ ಮಾಡಲಾಗಿದೆ. ಈ ನಾಮಕರಣ ಕಾರ್ಯಕ್ರಮ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಪೆವಿಲಿಯನ್‌ ಬ್ಲಾಕ್ ಉದ್ಘಾಟನೆಯನ್ನು ಬಿಸಿಸಿಐ ದೇಶೀಯ ವಿಭಾಗದ ಮುಖ್ಯಸ್ಥ ಮಿಥುನ್ ಮನ್ಹಾಸ್ ನೆರವೇರಿಸಿದರು. ಈ ಗೌರವ ಕ್ಷಣವನ್ನು ಕಂಡ ಸುನಿಲ್ ಜೋಶಿ ಭಾವುಕರಾಗಿ ಕೆಲಕಾಲ ಮಾತು ಬರದೆ ನಿಂತರು. ನಂತರ … Continue reading ಹುಬ್ಬಳ್ಳಿಯ KSCA ಪೆವಿಲಿಯನ್‌ಗೆ ಸುನಿಲ್ ಜೋಶಿ ಹೆಸರು