ನೀಲಿ ಜರ್ಸಿಯಲ್ಲಿ ಹಿಟ್‌ಮ್ಯಾನ್ ದಶಕಕ್ಕೂ ಅಧಿಕ ಅಬ್ಬರ: 15 ವರ್ಷ ದಾಖಲೆ ಬರೆದ ಶರ್ಮಾ!
ಬೆಂಗಳೂರು: ಭಾರತೀಯ ಕ್ರಿಕೆಟ್‌ನ ದೈತ್ಯ ಪ್ರತಿಭೆ ‘ಹಿಟ್‌ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಅಭೂತಪೂರ್ವ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪರ 15 ವರ್ಷಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ, ಒಂದೇ ತಂಡದ ಪರ 15 ಋತುಗಳಲ್ಲಿ ಆಡಿದ ಮೊದಲ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆರಂಭದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 2011ರಲ್ಲಿ ಸೇರಿದ ರೋಹಿತ್ ಶರ್ಮಾ, ಕೇವಲ ಆಟಗಾರನಾಗಿ ಮಾತ್ರವಲ್ಲದೆ ನಾಯಕನಾಗಿಯೂ ಅಸಾಧಾರಣ ಸಾಧನೆ ಮಾಡಿದ್ದಾರೆ. ಹಾಗೇ ನಾಯಕತ್ವದಲ್ಲಿ ಮುಂಬೈ … Continue reading ನೀಲಿ ಜರ್ಸಿಯಲ್ಲಿ ಹಿಟ್‌ಮ್ಯಾನ್ ದಶಕಕ್ಕೂ ಅಧಿಕ ಅಬ್ಬರ: 15 ವರ್ಷ ದಾಖಲೆ ಬರೆದ ಶರ್ಮಾ!
Copy and paste this URL into your WordPress site to embed
Copy and paste this code into your site to embed