CSK vs GT: 158 ರನ್‌ಗಳಿಗೆ ಚೆನ್ನೈ ಕಟ್ಟಿಹಾಕಿದ ಜಿಟಿ; CSK ವಿರುದ್ಧ ಗುಜರಾತ್ ಅಬ್ಬರ! ಗಿಲ್ ಪಡೆಗೆ ಗೆಲುವಿನ ದಾರಿ ಸುಲಭ?

ಐಪಿಎಲ್ 19ನೇ ಸೀಸನ್‌ನ ಏಪ್ರಿಲ್ 26ರ ಭಾನುವಾರ ಒಂದು ಅದ್ಭುತ ಡಬಲ್ ಹೆಡರ್ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ದಿನದ ಮೊದಲ ಪಂದ್ಯದಲ್ಲಿ ಐಪಿಎಲ್‌ನ ಎರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿದ್ದವು. ಎರಡೂ ತಂಡಗಳಿಗೆ ಇದು ಸೀಸನ್‌ನ ಎಂಟನೇ ಪಂದ್ಯವಾಗಿದ್ದು, ಪ್ಲೇ-ಆಫ್ ರೇಸ್‌ನಲ್ಲಿ ಮುಂದುವರಿಯಲು ಈ ಗೆಲುವು ಅತೀ ಅವಶ್ಯಕವಾಗಿತ್ತು. ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡರು. … Continue reading CSK vs GT: 158 ರನ್‌ಗಳಿಗೆ ಚೆನ್ನೈ ಕಟ್ಟಿಹಾಕಿದ ಜಿಟಿ; CSK ವಿರುದ್ಧ ಗುಜರಾತ್ ಅಬ್ಬರ! ಗಿಲ್ ಪಡೆಗೆ ಗೆಲುವಿನ ದಾರಿ ಸುಲಭ?