IPL 2026: ಚೆನ್ನೈಗೆ ಗೆಲುವು, ಟೂರ್ನಿಯಿಂದ ಹೊರಬಿದ್ದ ಲಖನೌ

ಚೆನ್ನೈ: ಉರ್ವಿಲ್ ಪಟೇಲ್ ಸ್ಫೋಟಕ ಅರ್ಧಶತಕದ ನೆರವಿನಿಂದಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಲಖನೌ ನೀಡಿದ್ದ 204 ರನ್‌ಗಳ ಗುರಿಯನ್ನು 4 ಎಸೆತಗಳು ಬಾಕಿ ಇರುವಂತೆಯೇ ಚೆನ್ನೈ ತಂಡ ಗೆಲುವಿನ ಗುರಿ ತಲುಪಿತು. ಈ ಮೂಲಕ ಪ್ಲೇ ಆಫ್‌ ಅರ್ಹತೆಗೆ ಮತ್ತಷ್ಟು ಸನಿಹ ಬಂದಿದೆ. ಆರಂಭದಲ್ಲಿ ಸಂಜು ಸ್ಯಾಮ್ಸನ್‌ ಮತ್ತು ರುತುರಾಜ್‌ ಗಾಯಕ್ವಾಡ ಜೋಡಿ 3.4 ಓವರ್‌ಗಳಲ್ಲಿ 45 ರನ್‌ಗಳಿಸಿ ಬೇರ್ಪಟ್ಟಿತು. ಸಂಜು ಕೇವಲ 14 ಎಸೆತದಲ್ಲಿ … Continue reading IPL 2026: ಚೆನ್ನೈಗೆ ಗೆಲುವು, ಟೂರ್ನಿಯಿಂದ ಹೊರಬಿದ್ದ ಲಖನೌ