ಕನ್ನಡಿಗರ ಮನ ಗೆದ್ದ RCB ದಿಗ್ಗಜರ ಸ್ನೇಹ

ಮಿಸ್ಟರ್ 360 ಡಿಗ್ರಿ ಜನ್ಮದಿನಕ್ಕೆ ಚಹಾಲ್‌ನ ಕನ್ನಡ ಪ್ರೀತಿ ಬೆಂಗಳೂರು: ಭಾರತದ ಖ್ಯಾತ ಲೆಗ್ ಸ್ಪಿನ್ನರ್ ಹಾಗೂ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯುಜ್ವೇಂದ್ರ ಚಹಾಲ್, ತಮ್ಮ ಆಪ್ತ ಸ್ನೇಹಿತ ಹಾಗೂ ಕ್ರಿಕೆಟ್ ದಿಗ್ಗಜ ಎಬಿ ಡಿ ವಿಲಿಯರ್ಸ್ ಅವರ 42ನೇ ಹುಟ್ಟುಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಕನ್ನಡದಲ್ಲೇ ಶುಭಾಶಯ ಕೋರಿದ್ದಾರೆ. ಈ ಮೂಲಕ ಚಹಾಲ್ ಮತ್ತೊಮ್ಮೆ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಚಹಾಲ್ ಹಂಚಿಕೊಂಡಿರುವ ಭಾವನಾತ್ಮಕ ವಿಡಿಯೋ ಹಾಗೂ ಪೋಸ್ಟ್ ಕೆಲವೇ ಗಂಟೆಗಳಲ್ಲಿ … Continue reading ಕನ್ನಡಿಗರ ಮನ ಗೆದ್ದ RCB ದಿಗ್ಗಜರ ಸ್ನೇಹ