ಕಂಠೀರವದಲ್ಲಿ ಹೈವೋಲ್ಟೇಜ್ ಪಂದ್ಯ; ಮುಂಬೈ ತಂಡವನ್ನು ಎದುರಿಸಲು ಸಜ್ಜಾದ ಬೆಂಗಳೂರು ಎಫ್‌ಸಿ!
ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ ಈಗ 10ನೇ ವಾರಕ್ಕೆ ಕಾಲಿಟ್ಟಿದ್ದು, ಬೆಂಗಳೂರು ಎಫ್‌ಸಿ ತಂಡವು ಈ ಸೀಸನ್‌ನ ತನ್ನ ಕೊನೆಯ ತವರಿನ ಪಂದ್ಯಕ್ಕೆ ಸಜ್ಜಾಗಿದೆ. ಶನಿವಾರ, ಏಪ್ರಿಲ್ 25 ರಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪ್ರಬಲ ಮುಂಬೈ ಸಿಟಿ ಎಫ್‌ಸಿ ತಂಡವನ್ನು ‘ಬ್ಲೂಸ್’ ಎದುರಿಸಲಿದೆ. ಕಳೆದ ವಾರ ಕೋಲ್ಕತ್ತಾದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಅಂಟನ್ ಸೋಜ್‌ಬರ್ಗ್ ಬಾರಿಸಿದ ಕೊನೆಯ ಕ್ಷಣದ ಗೋಲಿನಿಂದಾಗಿ ಬೆಂಗಳೂರು ತಂಡ 3-3 ಅಂತರದ ಡ್ರಾ … Continue reading ಕಂಠೀರವದಲ್ಲಿ ಹೈವೋಲ್ಟೇಜ್ ಪಂದ್ಯ; ಮುಂಬೈ ತಂಡವನ್ನು ಎದುರಿಸಲು ಸಜ್ಜಾದ ಬೆಂಗಳೂರು ಎಫ್‌ಸಿ!
Copy and paste this URL into your WordPress site to embed
Copy and paste this code into your site to embed