ಶಫಾಲಿ ಸಿಡಿಲಬ್ಬರಕ್ಕೆ ಬಾಂಗ್ಲಾ ಧೂಳಿಪಟ: ಫೈನಲ್‌ಗೆ ಭಾರತ
ನಿಶಿನ್ (ಜಪಾನ್): ಮಹಿಳೆಯರ ಏಷ್ಯನ್ ಗೇಮ್ಸ್ ಕ್ರಿಕೆಟ್‌ನ 2ನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಮಹಿಳಾ ತಂಡ 114 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 195 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 49 ಎಸೆತಗಳಲ್ಲಿ 100 ರನ್ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 9 … Continue reading ಶಫಾಲಿ ಸಿಡಿಲಬ್ಬರಕ್ಕೆ ಬಾಂಗ್ಲಾ ಧೂಳಿಪಟ: ಫೈನಲ್‌ಗೆ ಭಾರತ
Copy and paste this URL into your WordPress site to embed
Copy and paste this code into your site to embed