2027 ವಿಶ್ವಕಪ್‌ ಕ್ರಿಕೆಟ್‌ಗೆ ಆಫ್ರಿಕಾದ ಆತಿಥ್ಯ: 12 ಮೈದಾನಗಳ ಘೋಷಣೆ

ಜೋಹಾನ್ಸ್‌ಬರ್ಗ್: 2027ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿದ್ದು, ಪಂದ್ಯಗಳು ನಡೆಯಲಿರುವ 12 ಮೈದಾನಗಳನ್ನು ಐಸಿಸಿ ಶುಕ್ರವಾರ ಅಧಿಕೃತವಾಗಿ ಪ್ರಕಟಿಸಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಆತಿಥೇಯ ನಗರಗಳು ಹಾಗೂ ಟೂರ್ನಿಯ ‘Three Nations, One Heartbeat’ (ಮೂರು ರಾಷ್ಟ್ರಗಳು–ಒಂದು ಹೃದಯಬಡಿತ) ಬ್ರ್ಯಾಂಡ್‌ಅನ್ನು ಅನಾವರಣಗೊಳಿಸಲಾಯಿತು. 2027ರ ವಿಶ್ವಕಪ್ ಪಂದ್ಯಾವಳಿಯು 24 ವರ್ಷಗಳ ಬಳಿಕ ಮತ್ತೆ ಆಫ್ರಿಕಾ ಖಂಡಕ್ಕೆ ಮರಳುತ್ತಿದೆ. ಇದಕ್ಕೂ ಮೊದಲು 2003ರಲ್ಲಿ ದಕ್ಷಿಣ ಆಫ್ರಿಕಾ, … Continue reading 2027 ವಿಶ್ವಕಪ್‌ ಕ್ರಿಕೆಟ್‌ಗೆ ಆಫ್ರಿಕಾದ ಆತಿಥ್ಯ: 12 ಮೈದಾನಗಳ ಘೋಷಣೆ