ಅಂತಾರಾಷ್ಟ್ರೀಯ ರೇಸಿಂಗ್ ವೃತ್ತಿಬದುಕಿನ ಮೊದಲ ವರ್ಷದಲ್ಲೇ ಚೊಚ್ಚಲ ಗೆಲುವು ಸಾಧಿಸಿದ ಆದಿತ್ಯ
ಸೆಪಾಂಗ್(ಮಲೇಷ್ಯಾ): ಭಾರತದ ಯುವ ಕಾರು ರೇಸರ್ ಆದಿತ್ಯ ಪಟ್ನಾಯಕ್ ಸೆಪಾಂಗ್ ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆದ ಗೋಲ್ಡ್ ವಿಯೊಸ್ ಚಾಂಪಿಯನ್‌ಶಿಪ್ ಮಲೇಷ್ಯಾದ ಮೂರನೇ ಸುತ್ತಿನ ಸ್ಪೋರ್ಟಿಂಗ್ ಕ್ಲಾಸ್ ವಿಭಾಗದಲ್ಲಿ ಚಾಂಪಿಯನ್ ಆಗುವ ಮೂಲಕ ತಮ್ಮ ಮೊದಲ ಅಂತಾರಾಷ್ಟ್ರೀಯ ಕಾರು ರೇಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಸಾಧನೆಗಾಗಿ ಅವರಿಗೆ 15,000 ಮಲೇಷ್ಯನ್ ರಿಂಗೆಟ್ (ಅಂದಾಜು 3.5 ಲಕ್ಷ ರುಪಾಯಿ) ಬಹುಮಾನ ಲಭಿಸಿದೆ. ಮುಂಬೈನ ಆದಿತ್ಯ ಮೊದಲ ರೇಸ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಬಳಿಕ ನಡೆದ ಎರಡನೇ ರೇಸ್‌ನಲ್ಲಿ ಅದ್ಭುತ ಪ್ರದರ್ಶನ … Continue reading ಅಂತಾರಾಷ್ಟ್ರೀಯ ರೇಸಿಂಗ್ ವೃತ್ತಿಬದುಕಿನ ಮೊದಲ ವರ್ಷದಲ್ಲೇ ಚೊಚ್ಚಲ ಗೆಲುವು ಸಾಧಿಸಿದ ಆದಿತ್ಯ
Copy and paste this URL into your WordPress site to embed
Copy and paste this code into your site to embed