ವಿದೇಶಿ ಕೆಲಸ ಬಿಟ್ಟು ಬಂದು ಬೆಲ್ಲದ ಉದ್ದಿಮೆ ಕಟ್ಟಿದರು!

ಲಕ್ಷ ಗಳಿಸುತ್ತಿದ್ದ ವಿಮಲಾ ದಂಪತಿ ಕೈಗಳೀಗ ಲಕ್ಷ ಲಕ್ಷ ಸಂಬಳ ಕೊಡುತ್ತಿವೆ | ಇದು ಸಾವಯವ ಕ್ರಾಂತಿಯ ಕತೆ ವಿದೇಶದಲ್ಲಿ ನೌಕರಿ ಗಿಟ್ಟಿಸಿಕೊಳ್ಳುವುದೇ ಸಾಧನೆ ಎಂಬ ಮನೋಭಾವ ಇಂದೂ ಅನೇಕರಲ್ಲಿರವ ಈ ಸಂದರ್ಭದಲ್ಲಿ ವಿದೇಶದಲ್ಲಿಯೇ ಕೆಲಸ ಗಿಟ್ಟಿಸಿಕೊಂಡು, ಕೈತುಂಬ ಲಕ್ಷಲಕ್ಷ ಸಂಬಳ ಬರುತ್ತಿರುವಾಗ ಆ ಕೆಲಸ ತೊರೆದು ಮಾತೃಭೂಮಿಗೆ ಮರಳುವುದು ನಿಜಕ್ಕೂ ಸುಲಭದ ಕೆಲಸವಲ್ಲ. ಅದರಲ್ಲೂ ತನ್ನ ಜನರಿಗೆ, ತನ್ನ ನೆರೆಹೊರೆ ಊರಿನ ಮಂದಿಗೆ ಏನಾದರೂ ಒಳ್ಳೆಯದು ಮಾಡಬೇಕೆಂಬ ಏಕಮಾತ್ರ ಉದ್ದೇಶದಿಂದ ವಿದೇಶದ ಕೆಲಸ ಬಿಟ್ಟು ಬರುವುದು … Continue reading ವಿದೇಶಿ ಕೆಲಸ ಬಿಟ್ಟು ಬಂದು ಬೆಲ್ಲದ ಉದ್ದಿಮೆ ಕಟ್ಟಿದರು!