ಹೌಸ್‌ಕೀಪಿಂಗ್ ಕೆಲಸದ ಹುಡುಗ ಈಗ ಕಂಪನಿ ಓನರ್

ಓದುವಾಗಲೇ ಉದ್ಯಮದ ಕನಸು ಕಂಡಿದ್ದ ಹಾಸನ ಯುವಕ | ಲಕ್ಷ ಸಂಬಳ ಬಿಟ್ಟು ಸ್ವಂತ ಕಂಪನಿ ಕಟ್ಟಿದ ಪತ್ರಿಕೆ ಕಚೇರಿಯೊಂದರಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಹಳ್ಳಿ ಹುಡುಗನೊಬ್ಬ ಸ್ವಂತ ಕಂಪನಿಯೊಂದನ್ನು ಕಟ್ಟಿ ಯಶಸ್ವಿ ಉದ್ಯಮಿಯಾದ ಕತೆಯಿದು. ಹೆಸರು ದಿಲೀಪ್ ಅಂತ. ಮೂಲತಃ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪವಿರುವ ಮದನೆ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ದಿಲೀಪ್ ತಮ್ಮ ಹುಟ್ಟೂರಲ್ಲೇ 10ನೇ ತರಗತಿವರೆಗೂ ವಿದ್ಯಾಭ್ಯಾಸ ಪಡೆದರು. ಬೇಸಿಗೆ ರಜೆಯಲ್ಲಿ ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದ ದಿಲೀಪ್ ಅವರಿಗೆ ಸಿಕ್ಕಿದ್ದು … Continue reading ಹೌಸ್‌ಕೀಪಿಂಗ್ ಕೆಲಸದ ಹುಡುಗ ಈಗ ಕಂಪನಿ ಓನರ್