ಪುಟ್ಟ ಗ್ರಾಮದ, ದೊಡ್ಡ ಕನಸಿನ ಶಿಕ್ಷಕಿ ಕಟ್ಟಿದ್ದು ಉದ್ದಿಮೆ ಸಾಮ್ರಾಜ್ಯ

ಓದಿದ್ದು ಗಣಿತದಲ್ಲಿ ಎಂಎಸ್ಸಿ, ಮಾಡಿದ್ದು ಟೀಚರ್ ಕೆಲಸ, ಕಟ್ಟಿದ್ದು ಸಿರಿಧಾನ್ಯದ ಕೋಟೆ | ವಾರ್ಷಿಕ ವಹಿವಾಟು ಒಂದು ಕೋಟಿಗೂ ಹೆಚ್ಚು ನಾನು ಓದ್ದಿದ್ದು ಎಂಎಸ್ಸಿ ಇನ್ ಮ್ಯಾಥಮೆಟಿಕ್ಸ್. ಕುವೆಂಪು ವಿಶ್ವವಿದ್ಯಾಲಯಕ್ಕೆ 6ನೇ ರ‍್ಯಾಂಕ್. ಅಂತಾರಾಷ್ಟ್ರೀಯ ಮಟ್ಟದ ಶಾಲೆಯೊಂದರಲ್ಲಿ ಶಿಕ್ಷಕಿ ಆಗಿದ್ದೆ. ಕುಟುಂಬ ನಡೆಸುವಷ್ಟು ಸಂಬಳವೇನೋ ಇತ್ತು. ಆದರೆ ನಾನೊಬ್ಬಳೇ ಕೆಲಸ ಮಾಡಿದರೆ ಹೇಗೆ..? ಊರಿನಲ್ಲಿರುವ ಅದೆಷ್ಟೋ ಮಹಿಳೆಯರು ಸರಿಯಾಗಿ ಶಿಕ್ಷಣವನ್ನೂ ಪಡೆದಿಲ್ಲ.. ಅವರು ಹೇಗೆ ಕೆಲಸ ಮಾಡುತ್ತಾರೆ..? ಆಗ ನನಗನಿಸಿದ್ದು ಎಲ್ಲರೂ ಕೆಲಸ ಮಾಡುವವರೇ ಆದರೆ ಕೆಲಸ … Continue reading ಪುಟ್ಟ ಗ್ರಾಮದ, ದೊಡ್ಡ ಕನಸಿನ ಶಿಕ್ಷಕಿ ಕಟ್ಟಿದ್ದು ಉದ್ದಿಮೆ ಸಾಮ್ರಾಜ್ಯ