ಕಂಪನಿಗಳ ಕೆಲಸ ಸುಲಭವಾಗಿಸುವುದೇ ಈ ಕನ್ನಡಿಗನ ಕಂಪನಿಯ ಕೆಲಸ!

ತಾನು ಆರಂಭಿಸಿದ ಸ್ಟಾರ್ಟಪ್ ಕಂಪನಿಯ ಕಷ್ಟಗಳನ್ನೇ ಬಂಡವಾಳ ಮಾಡಿಕೊಂಡು `ಸ್ಟಾರ್ಟಪ್ ಜೋನ್’ ಆರಂಭಿಸಿದ ಶ್ಯಾಮಸುಂದರ್ ಅವರೊಬ್ಬ ನವೋದ್ಯಮಿ. ತಮ್ಮದೇ ಆದ ಕಂಪನಿ ತೆರೆದು, ಉತ್ಸಾಹದಲ್ಲಿ ಕೆಲಸ ಶುರು ಮಾಡಿದ್ದರು. ಅನೇಕ ಎಡರು ತೊಡರುಗಳನ್ನೆದುರಿಸಿ ಸಾಗುತ್ತಿದ್ದರು. ಆದರೆ ನಿಜವಾದ ಸಮಸ್ಯೆ ಎದುರಾಗಿದ್ದು ತೆರಿಗೆ ತುಂಬಲು ಅದಕ್ಕೆ ಬೇಕಾದ ಪೇಪರ್ ವರ್ಕ್ ಮಾಡಲು ಕುಳಿತಾಗ. ತೆರಿಗೆ ನೋಂದಣಿ, ಕಂಪನಿಯಿಂದ ಕಾರ್ಪೊರೇಷನ್‌ವರೆಗೆ ಪ್ರತಿಯೊಂದು ಹಂತದಲ್ಲೂ ಕಿರಿಕಿರಿ. ನವೋದ್ಯಮಿಗಳಿಗೆ ಇದೆಲ್ಲ ನಿಜವಾದ ಸವಾಲೇ ಸರಿ. ಆದರೆ ಇದನ್ನು ಸಮಸ್ಯೆ ಎಂದು ಅಂದುಕೊಳ್ಳದೇ ಇದನ್ನೂ … Continue reading ಕಂಪನಿಗಳ ಕೆಲಸ ಸುಲಭವಾಗಿಸುವುದೇ ಈ ಕನ್ನಡಿಗನ ಕಂಪನಿಯ ಕೆಲಸ!