ಎಚ್ಚರ! ಒಟಿಪಿ ಕೇಳದೇ ಮೊಬೈಲ್ ಹ್ಯಾಕ್ ಮಾಡ್ತಾರೆ!

ವಾಟ್ಸಾಪ್ ಹೈಜಾಕ್ ಮಾಡುವ ಹೊಸ ದಂಧೆ `ಘೋಸ್ಟ್‌ಪೇರಿಂಗ್’ | ಡಿವೈಸ್ ಲಿಂಕ್ ಮಾಡಿ ಮೋಸ ನಾನಾ ರೀತಿಯ ಸೈಬರ್ ವಂಚನೆಗಳ ಸಾಲಿಗೆ ಇದೀಗ ಹೊಸತೊಂದು ದಂಧೆ ಸೇರ್ಪಡೆಯಾಗಿದೆ. ಅದು ಘೋಸ್ಟ್ ಪೇರಿಂಗ್. ಇಲ್ಲಿ ನಿಮ್ಮ ಬಳಿ ಒಟಿಪಿ ಕೇಳದೆಯೇ, ಸ್ವಿಮ್ ಸ್ವಾಪ್ ಮಾಡದೆಯೇ, ವೆರಿಫಿಕೇಶನ್ ಕೋಡ್ ಕಳುಹಿ ಸದೆಯೇ, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡದೆಯೇ ವಂಚನೆ ಮಾಡಲಾಗುತ್ತದೆ. ನಿಮ್ಮ ಮೊಬೈಲ್‌ನಲ್ಲಿರುವ ವಾಟ್ಸಾಪ್‌ಗೆ ತಮ್ಮ ಮೊಬೈಲ್ ಪೇರ್ ಮಾಡಿಕೊಂಡು, ನಿಮ್ಮ ಮೊಬೈಲನ್ನು ಸಂಪೂರ್ಣ ಹೈಜಾಕ್ ಮಾಡುವ ದಂಧೆಯಿದು. ನಿಮಗೆ … Continue reading ಎಚ್ಚರ! ಒಟಿಪಿ ಕೇಳದೇ ಮೊಬೈಲ್ ಹ್ಯಾಕ್ ಮಾಡ್ತಾರೆ!