ವಿಶ್ವ ಹೃದಯ ದಿನದಂದು ತಜ್ಞರ ಎಚ್ಚರಿಕೆ: ಟ್ರಾಫಿಕ್ ಒತ್ತಡಕ್ಕೂ ಹೃದಯಕ್ಕೂ ನಂಟು
ಬೆಂಗಳೂರು: ಹೃದಯದ ಆರೋಗ್ಯದ ಮೇಲೆ ಕೊಲೆಸ್ಟ್ರಾಲ್, ರಕ್ತದೊತ್ತಡ, ಮಧುಮೇಹ, ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆ ಸೇರಿದಂತೆ ಹಲವು ಅಂಶಗಳು ಪರಿಣಾಮ ಬೀರುತ್ತವೆ. ಆದರೆ, ನಮ್ಮ ದೈನಂದಿನ ಜೀವನದಲ್ಲಿ ಒತ್ತಡವನ್ನು ಹೇಗೆ ಎದುರಿಸುತ್ತೇವೆ ಎಂಬುದೂ ಹೃದಯರಕ್ತನಾಳದ ಆರೋಗ್ಯದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ತಮ್ಮ ಸ್ವಂತ ವಾಹನ ಚಲಾಯಿಸಿಕೊಂಡು ಮೂಲಕ ಕೆಲಸಕ್ಕೆ ತೆರಳುವುದು ಮತ್ತು ಮನೆಗೆ ಮರಳುವುದು ಅನೇಕ ಮಂದಿಗೆ ಒತ್ತಡ ಹೆಚ್ಚಳದ ಅನುಭವ ಉಂಟು ಮಾಡುತ್ತಿದೆ. ಬೆಂಗಳೂರು ಸೇರಿದಂತೆ ದೊಡ್ಡ … Continue reading ವಿಶ್ವ ಹೃದಯ ದಿನದಂದು ತಜ್ಞರ ಎಚ್ಚರಿಕೆ: ಟ್ರಾಫಿಕ್ ಒತ್ತಡಕ್ಕೂ ಹೃದಯಕ್ಕೂ ನಂಟು
Copy and paste this URL into your WordPress site to embed
Copy and paste this code into your site to embed