ಬೇವು-ಬೆಲ್ಲದ ಬೀಡಿಗೆ ಚೈತ್ರ ಹಾದಿ ತೆರೆದಿದೆ
ಬಂದ ಚೈತ್ರದ ಹಾದಿ ತೆರೆದಿದೆ / ಬಣ್ಣ-ಬೆಡಗಿನ ಮೋಡಿಗೆ / ಹೊಸತು ವರ್ಷದ ಹೊಸತು ಹರ್ಷದ ಬೇವು-ಬೆಲ್ಲದ ಬೀಡಿಗೆ – ಹೌದು. ಕಾಲ ನಿಲ್ಲುವುದಿಲ್ಲ; ಕಾಲಚಕ್ರವು ಉರುಳುತ್ತಲೇ ಇದೆ, ಉರುಳುತ್ತಲೇ ಇರುತ್ತದೆ, ಉರುಳುತ್ತಲೇ ಇರಬೇಕು. ಕಾಲವು ಬದುಕನ್ನು ಹದಗೊಳಿಸಿ ಮಾಗಿಸುತ್ತದೆ. ಕಾಲಚಕ್ರದ ಜೊತೆಗೆ ಕಾಲವನ್ನು ನವನವೋಲ್ಲಾಸಗೊಳಿಸಲು ಅನೇಕ ಹಬ್ಬಗಳು ಬರುತ್ತವೆ; ಹೋಗುತ್ತವೆ. ಕಾಲಚಕ್ರದಲ್ಲಿ ಎಲ್ಲ ಹಬ್ಬಕ್ಕೂ, ಎಲ್ಲ ಕಾಲಕ್ಕೂ ಒಂದಿಲ್ಲೊಂದು ಮಹತ್ವ ಇದ್ದೇ ಇರುತ್ತದೆ. ಅವು ನೀಡುವ ಉಲ್ಲಾಸ, ಆನಂದ ವರ್ಣನಾತೀತ. ಅಲ್ಲದೆ ಅವು ಇಂದಿನ ಬಿರುಸಿನ, … Continue reading ಬೇವು-ಬೆಲ್ಲದ ಬೀಡಿಗೆ ಚೈತ್ರ ಹಾದಿ ತೆರೆದಿದೆ
Copy and paste this URL into your WordPress site to embed
Copy and paste this code into your site to embed