ಎಂಜಿನಿಯರಿಂಗ್ ಓದಿದ ಹುಡುಗ ಕಟ್ಟಿದ್ದು ಉದ್ದಿಮೆ ಸಾಮ್ರಾಜ್ಯ

ಬೆಳಗಾವಿಯಿಂದ-ಬೋಯಿಂಗ್‌ವರೆಗೆ | ಜಗತ್ತೇ ತಿರುಗಿ ನೋಡುವಂತೆ ಮಾಡಿದ ಏಕಸ್ ಕಂಪನಿ ಸ್ಥಾಪಕ ಅರವಿಂದ್ ಮೆಳ್ಳಿಗೇರಿ ಯಶೋಗಾಥೆ `ನೀವು ಜಗತ್ತಿನ ಯಾವ ಮೂಲೆಯಲ್ಲಾದರೂ ವಿಮಾನ ಹತ್ತಿ. ನಮ್ಮ ಕಂಪನಿ ತಯಾರಿಸಿದ ಬಿಡಿಭಾಗಗಳು ಇಲ್ಲದ ವಿಮಾನಗಳೇ ಇಲ್ಲ’ ಎನ್ನುವುದು ಏಕಸ್ ಕಂಪನಿಯ ಸ್ಥಾಪಕ ಅರವಿಂದ ಮೆಳ್ಳಿಗೇರಿ ಅವರ ಮಾತುಗಳು. ಪ್ರಮುಖವಾಗಿ ವಿಮಾನಗಳ ಬಿಡಿಭಾಗಗಳನ್ನು ತಯಾರಿಸುವ ಏಕಸ್ ಕಂಪನಿಯನ್ನು ಮೇಕ್ ಇನ್ ಇಂಡಿಯಾ ಕಲ್ಪನೆಯ ಅಡಿಯಲ್ಲಿ 2006ರಲ್ಲಿ ಅರವಿಂದ ಮೆಳ್ಳಿಗೇರಿ ಆರಂಭಿಸಿದರು. ಬೆಂಗಳೂರಿನಲ್ಲಿ ಸಣ್ಣ ಇಂಜಿನಿಯರಿಂಗ್ ಆಫೀಸಿನಿಂದ ಇಡೀಯ ಜಗತ್ತೇ ಹಿಂದಿರುಗಿ … Continue reading ಎಂಜಿನಿಯರಿಂಗ್ ಓದಿದ ಹುಡುಗ ಕಟ್ಟಿದ್ದು ಉದ್ದಿಮೆ ಸಾಮ್ರಾಜ್ಯ