ಪುಟಾಣಿ ಮಕ್ಕಳೊಂದಿಗೆ ಚಳಿಯಲ್ಲಿ ಪಿಂಕ್ ನಾರಿಯರ ಪಟ್ಟು.. ಬೇಡಿಕೆ ಈಡೇರೋವರೆಗೂ ಅಹೋರಾತ್ರಿ ಧರಣಿ
ಬೇಕು, ಬೇಕು ನ್ಯಾಯ ಬೇಕು. ತಮ್ಮ ಕನಿಷ್ಠ ಸಂಬಳ ಹಾಗೂ ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರು ಬೀದಿಗೆ ಇಳಿದಿದ್ದಾರೆ. ಗೌರವಧನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಿನ್ನೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಣ್ಣ ಸಣ್ಣ ಮಕ್ಕಳ ಜೊತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಅವರಿಗೆ ಸ್ಪಂದಿಸುವರೆಗೆ ಅವರು ಪ್ರತಿಭಟನೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ರಾಜಧಾನಿ ಬೆಂಗಳೂರಿಗೆ ವಿವಿಧ ಜಿಲ್ಲೆಯಿಂದ ಆಶಾ ಕಾರ್ಯಕರ್ತೆಯರು ಆಗಮಿಸಿದ್ದಾರೆ. ಇಂತಹ ಮೈಕೊರೆಯುವ ಚಳಿಯಲ್ಲಿ ರಾತ್ರಿಯಿಡೀ ಧರಣಿ ಕುಳಿತುಕೊಂಡಿದ್ದಾರೆ. ಇವರ … Continue reading ಪುಟಾಣಿ ಮಕ್ಕಳೊಂದಿಗೆ ಚಳಿಯಲ್ಲಿ ಪಿಂಕ್ ನಾರಿಯರ ಪಟ್ಟು.. ಬೇಡಿಕೆ ಈಡೇರೋವರೆಗೂ ಅಹೋರಾತ್ರಿ ಧರಣಿ
Copy and paste this URL into your WordPress site to embed
Copy and paste this code into your site to embed