ನಾಸಾ-ಇಸ್ರೋ ಸಹಭಾಗಿತ್ವದ ‘ನಿಸಾರ್‌’ ಉಪಗ್ರಹ ಉಡಾವಣೆ ಯಶಸ್ವಿ

ಶ್ರೀಹರಿಕೋಟಾ: ‘ನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್’ ‘ನಿಸಾರ್’ ಉಪಗ್ರಹ ಇಸ್ರೋದ GSLV-F16 ಉಪಗ್ರಹದ ಬೆನ್ನೇರಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ನಿಸಾರ್‌ ಉಪಗ್ರಹ ಶ್ರೀಹರಿಕೋಟದಿಂದ ಉಡಾವಣೆಯಾಗುವ ಮೂಲಕ 102ನೇ ಉಪಗ್ರಹವಾಗಿದೆ. ಈ ಕಾರ್ಯಾಚರಣೆಯು ಕಳೆದ ಹತ್ತು ವರ್ಷಗಳಿಂದ ಕಾರ್ಯರೂಪಕ್ಕೆ ಬಂದಿದೆ. ಇದು ಇಲ್ಲಿಯವರೆಗೆ ಭಾರತ ಮತ್ತು ಅಮೆರಿಕ ನಡುವಿನ ಅತಿದೊಡ್ಡ ವೈಜ್ಞಾನಿಕ ಸಹಯೋಗಗಳಲ್ಲಿ ಒಂದಾಗಿದೆ. ಈ ಉಪಗ್ರಹವು 12-ಮೀಟರ್ ಉದ್ದದ ಮೆಶ್ ಆಂಟೆನಾವನ್ನು ಒಳಗೊಂಡಿದೆ, ಇದುವರೆಗೆ ಬಳಸಲಾದ ಅತಿದೊಡ್ಡದಾದ ಮತ್ತು ಭೂಮಿಯ ಮೇಲ್ಮೈಯಲ್ಲಿ ಸೆಂಟಿಮೀಟರ್-ಮಟ್ಟದ ಚಲನೆಗಳನ್ನು … Continue reading ನಾಸಾ-ಇಸ್ರೋ ಸಹಭಾಗಿತ್ವದ ‘ನಿಸಾರ್‌’ ಉಪಗ್ರಹ ಉಡಾವಣೆ ಯಶಸ್ವಿ