ಅಮೆರಿಕದ ಸ್ಪರ್ಧೆಯಲ್ಲಿ ಶಿರಸಿ ಯುವಕನಿಗೆ ₹9.64 ಕೋಟಿ ಬಹುಮಾನ
ಹುಬ್ಬಳ್ಳಿ: ಅಮೆರಿಕದಲ್ಲಿ ನಡೆದ ವಿಶ್ವಮಟ್ಟದ DARPA TRIAGE ಸ್ಪರ್ಧೆಯಲ್ಲಿ ಶಿರಸಿ ಮೂಲದ ಯುವ ಸಾಫ್ಟ್ವೇರ್ ಎಂಜಿನಿಯರ್ ಚಿರಾಗ್ ರಮೇಶ ಹೆಗಡೆ ಪ್ರಥಮ ಸ್ಥಾನ ಪಡೆದು 1 ಮಿಲಿಯನ್ ಡಾಲರ್ (ಸುಮಾರು ₹9.64 ಕೋಟಿ) ಬಹುಮಾನ ಗೆದ್ದಿದ್ದಾರೆ. ನವೆಂಬರ್ 13ರಂದು ನಡೆದ ಈ ಸ್ಪರ್ಧೆಯಲ್ಲಿ ಚಿರಾಗ್ ಏಕವ್ಯಕ್ತಿ ತಂಡವಾಗಿ ಭಾಗವಹಿಸಿದ್ದರು. ನೈಸರ್ಗಿಕ ವಿಕೋಪ, ಭೀಕರ ಅಪಘಾತ ಹಾಗೂ ಯುದ್ಧದಂತಹ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳ ಸ್ಥಿತಿಯನ್ನು ತ್ವರಿತವಾಗಿ ವಿಶ್ಲೇಷಿಸಿ, ಯಾರಿಗೆ ಮೊದಲು ಚಿಕಿತ್ಸೆ ನೀಡಬೇಕು ಎಂಬುದನ್ನು ಗುರುತಿಸುವ AI ಆಧಾರಿತ … Continue reading ಅಮೆರಿಕದ ಸ್ಪರ್ಧೆಯಲ್ಲಿ ಶಿರಸಿ ಯುವಕನಿಗೆ ₹9.64 ಕೋಟಿ ಬಹುಮಾನ
Copy and paste this URL into your WordPress site to embed
Copy and paste this code into your site to embed