ಹಣಕಾಸು ದುಃಸ್ಥಿತಿಗೆ ಹಿಂದಿನ ಸರ್ಕಾರದ ಹೋಲಿಕೆ ಸಲ್ಲದು

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ‌. ಶಿವಕುಮಾರ್ ಅವರು ತಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಿಂದಿನ ಸರ್ಕಾರದ ಹೆಸರಿನಲ್ಲಿ ರಕ್ಷಣೆ ಪಡೆಯುವ ಪ್ರಯತ್ನ ಮಾಡಿದ್ದು, ಹಣಕಾಸು ಇಲಾಖೆ ನಿಮ್ಮ ಖರ್ಚು ವೆಚ್ಚಗಳು ಅತಿ ಹೆಚ್ಚಾಗಿದ್ದರಿಂದ ಯಾವುದೇ ಹೊಸ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ ಎಂದು ಎಚ್ಚರಿಕೆ ಕೊಟ್ಟಿರುವುದು ನಿಮ್ಮ ಸರ್ಕಾರದ ಹಣಕಾಸು ನಿರ್ವಹಣೆ ಸಂಪೂರ್ಣ ವಿಫಲವಾಗಿರುವುದನ್ನು ತೋರಿಸುತ್ತದೆ. ಅದನ್ನು ಸರಿ ಮಾಡುವ ರಾಜಕೀಯ ಇಚ್ಚಾಶಕ್ತಿ ಕಾಣಿಸದಿರುವುದು ಕರ್ನಾಟಕ ರಾಜ್ಯದ ದುರ್ದೈವ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. … Continue reading ಹಣಕಾಸು ದುಃಸ್ಥಿತಿಗೆ ಹಿಂದಿನ ಸರ್ಕಾರದ ಹೋಲಿಕೆ ಸಲ್ಲದು