ʻಹೌದು, ನಾವು ಬಲಿತ ದಲಿತರು’ – ಬೆಂಗಳೂರಿನಲ್ಲಿ ಪೋಸ್ಟರ್ ವಾರ್
ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ‘ಬಲಿತ ದಲಿತ’ ಎಂದು ಸಂಬೋಧಿಸಿ, ಅವರಿಗೂ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿರುವ ಯುವ ಕಾಂಗ್ರೆಸ್, ಬೆಂಗಳೂರಿನ ವಿವಿಧೆಡೆ ಪ್ರತ್ಯುತ್ತರ ಬ್ಯಾನರ್‌ಗಳನ್ನು ಅಳವಡಿಸಿದೆ. ಬ್ಯಾನರ್‌ಗಳಲ್ಲಿ, ‘ಹೌದು, ನಾವು ಬಲಿತ ದಲಿತನೇ ಸುಮಾರಣ್ಣ. ನಾನು … Continue reading ʻಹೌದು, ನಾವು ಬಲಿತ ದಲಿತರು’ – ಬೆಂಗಳೂರಿನಲ್ಲಿ ಪೋಸ್ಟರ್ ವಾರ್
Copy and paste this URL into your WordPress site to embed
Copy and paste this code into your site to embed