ಸರ್ಕಾರದ ಭರವಸೆ ಸಾಕಾಗಲ್ಲ, ಲಿಖಿತ ಆದೇಶ ಬರುವವರೆಗೂ ಜಾಗ ಬಿಡಲ್ಲ: ಮತ್ತೆ ಹೋರಾಟ ಮುಂದುವರಿಸಿದ ಆಶಾ ಕಾರ್ಯಕರ್ತರು

ಬೆಂಗಳೂರು: ಸರ್ಕಾರದ ಭರವಸೆಗೆ ಆಶಾ ಕಾರ್ಯಕರ್ತೆಯರು ತಕ್ಷಣವೇ ಮಣಿಯಲು ಸಿದ್ಧರಿಲ್ಲ. ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ಅಧಿಕೃತ ಲಿಖಿತ ಆದೇಶ ಕೈ ಸೇರುವವರೆಗೂ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರ ಸಂಘಟನೆ ಕಾರ್ಯದರ್ಶಿ ನಾಗಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಘೋಷಣೆ ಮಾಡಿದ ಬೆನ್ನಲ್ಲೇ ಪ್ರತಿಭಟನಾ ಸ್ಥಳದಲ್ಲಿ ಕಾರ್ಯಕರ್ತೆಯರನ್ನುದ್ದೇಶಿಸಿ ಮಾತನಾಡಿದ ಅವರು, 12 ದಿನಗಳ ಹೋರಾಟ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರು. ʻನಮ್ಮ ಹೋರಾಟ ಸಾಮಾನ್ಯವಾದದ್ದಲ್ಲ. … Continue reading ಸರ್ಕಾರದ ಭರವಸೆ ಸಾಕಾಗಲ್ಲ, ಲಿಖಿತ ಆದೇಶ ಬರುವವರೆಗೂ ಜಾಗ ಬಿಡಲ್ಲ: ಮತ್ತೆ ಹೋರಾಟ ಮುಂದುವರಿಸಿದ ಆಶಾ ಕಾರ್ಯಕರ್ತರು