ಪರಿಷತ್‌ ಚುನಾವಣೆ: ಕಾಂಗ್ರೆಸ್‌ನ ಐವರಿಗೆ, ಬಿಜೆಪಿಯ ಇಬ್ಬರಿಗೆ ಜಯ

ಬೆಂಗಳೂರು: ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್​​ನ ಐವರು ಮತ್ತು ಬಿಜೆಪಿಯ ಎರಡು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಯಾರಿಗೆ ಎಷ್ಟು ಮತ?: ಕಾಂಗ್ರೆಸ್ ಅಭ್ಯರ್ಥಿಗಳಾದ ವಿನಯ್ ಕಾರ್ತಿಕ್​ 32 ಮತ, ಬಿ.ಕೆ. ಹರಿಪ್ರಸಾದ್​​ 30 ಮತ, ತಿಪ್ಪಣ್ಣಪ್ಪ ಕಮಕನೂರು 30 ಮತ, ಬಿ.ಎಸ್. ಶಿವಣ್ಣ 30 ಮತ, ಪಿ.ವಿ. ಮೋಹನ್ 29 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಆರ್. ರಘು 29 ಮತಗಳನ್ನು ಪಡೆದಿದ್ದರೆ, ಇನ್ನೋರ್ವ ಅಭ್ಯರ್ಥಿ ಲಿಂಗರಾಜ್ ಪಾಟೀಲ್​‌ 27 ಮತಗಳನ್ನು ಪಡೆದಿದ್ದಾರೆ. ಇನ್ನು … Continue reading ಪರಿಷತ್‌ ಚುನಾವಣೆ: ಕಾಂಗ್ರೆಸ್‌ನ ಐವರಿಗೆ, ಬಿಜೆಪಿಯ ಇಬ್ಬರಿಗೆ ಜಯ