April 1 ಮೂರ್ಖರ ದಿನವಲ್ಲ, ಬುದ್ಧಿವಂತರ ದಿನ: ಉಪೇಂದ್ರ ಸಂದೇಶ
ಉಪಚುನಾವಣೆ ಹೊತ್ತಲ್ಲಿ ಉಪೇಂದ್ರ Digital ರಾಜಕೀಯ ಪ್ರಯೋಗ ಬೆಂಗಳೂರು: ನಟ, ನಿರ್ದೇಶಕ ಹಾಗೂ ರಾಜಕಾರಣಿಯಾಗಿರುವ ಉಪೇಂದ್ರ ಅವರು ತಮ್ಮ ‘ಪ್ರಜಾಕೀಯ’ ರಾಜಕೀಯ ಚಳವಳಿಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಏಪ್ರಿಲ್ 1ರ ‘ಮೂರ್ಖರ ದಿನ’ದ ಹಿನ್ನೆಲೆಯಲ್ಲಿ ವಿಭಿನ್ನ ಸಂದೇಶ ನೀಡಿದ ಅವರು, ಈ ದಿನವನ್ನು “ಬುದ್ಧಿವಂತರ ದಿನ”ವನ್ನಾಗಿ ಆಚರಿಸೋಣ ಎಂದು ಕರೆ ನೀಡಿದ್ದಾರೆ. ‘ದಿ ರಿಯಲ್ ಪ್ರಜಾಕೀಯ’ (The Real Prajaakeeya) ಎಂಬ ಆನ್‌ಲೈನ್ ಆಪ್ ಅನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ, ರಾಜಕೀಯದಲ್ಲಿ ಜನರ … Continue reading April 1 ಮೂರ್ಖರ ದಿನವಲ್ಲ, ಬುದ್ಧಿವಂತರ ದಿನ: ಉಪೇಂದ್ರ ಸಂದೇಶ
Copy and paste this URL into your WordPress site to embed
Copy and paste this code into your site to embed