ಜಲಪಾತ, ನದಿಗಳಿಗೆ ತೆರಳಲು ಪ್ರವಾಸಿಗರಿಗೆ ನಿರ್ಬಂಧ

ಪಣಜಿ: ಕಳೆದ ಕೆಲ ದಿನಗಳಿಂದ ಗೋವಾದ ಜಲಪಾತ ಮತ್ತು ಸಮುದ್ರದಲ್ಲಿ ಪ್ರವಾಸಿಗರು ಮುಳುಗಿ ಸಾವನ್ನಪ್ಪುತ್ತಿರುವ ಘಟನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಸಂಭವನೀಯ ಅಪಘಾತಗಳನ್ನು ತಡೆಗಟ್ಟಲು, ದಕ್ಷಿಣ ಗೋವಾ ಮತ್ತು ಕುಶಾವತಿ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಇಗ್ನಾ ಕ್ಲೀಟಸ್ (ಐಎಎಸ್) ರವರು ಮುಂದಿನ 60 ದಿನಗಳವರೆಗೆ ಗೋವಾದ ಕುಶಾವತಿ ಜಿಲ್ಲೆಯ ಎಲ್ಲ ಜಲಪಾತ ಮತ್ತು ನದಿಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಭಾರತೀಯ ನಾಗರಿಕ ಭದ್ರತಾ ಸಂಹಿತೆ 2023 ಸೆಕ್ಷನ್ 163ರ … Continue reading ಜಲಪಾತ, ನದಿಗಳಿಗೆ ತೆರಳಲು ಪ್ರವಾಸಿಗರಿಗೆ ನಿರ್ಬಂಧ