ರೈತರ ಸಂಕಷ್ಟದ ನಡುವೆ ಬರದ ‘ಸಂಭ್ರಮ’! ಜಗಳೂರಿನಲ್ಲಿ ಶಾಸಕರ ನಡೆಗೆ ಜನರ ಆಕ್ಷೇಪ
ದಾವಣಗೆರೆ: ಬರದಿಂದ ರೈತರು ಸಂಕಷ್ಟದಲ್ಲಿರುವ ಹೊತ್ತಿನಲ್ಲೇ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ದೇವೇಂದ್ರಪ್ಪ ಅವರ ಹೆಸರಿನಲ್ಲಿ ಪ್ರಕಟವಾಗಿರುವ ‘ಬರ ತಾಲೂಕು ಪಟ್ಟಿಗೆ ಸೇರಿದ ಹಿನ್ನೆಲೆ ಸಂಭ್ರಮೋತ್ಸವ’ದ ಆಹ್ವಾನ ಪತ್ರಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಶಾಸಕರ ಹೆಸರಿನಲ್ಲಿ ಹರಿದಾಡುತ್ತಿರುವ ಪೋಸ್ಟರ್‌ನಲ್ಲಿ ಸೆ. 23ರಂದು ಸಂಜೆ 4 ಗಂಟೆಗೆ ಜಗಳೂರು ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ‘ಸಂಭ್ರಮೋತ್ಸವ’ ಆಚರಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಬರ ತಾಲೂಕು ಪಟ್ಟಿಗೆ ಜಗಳೂರು ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ … Continue reading ರೈತರ ಸಂಕಷ್ಟದ ನಡುವೆ ಬರದ ‘ಸಂಭ್ರಮ’! ಜಗಳೂರಿನಲ್ಲಿ ಶಾಸಕರ ನಡೆಗೆ ಜನರ ಆಕ್ಷೇಪ
Copy and paste this URL into your WordPress site to embed
Copy and paste this code into your site to embed