ಬೆಂಗಳೂರಿಗರು ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್; ಈ ಸಂಡೇ ಬೆಳಗಿನ 3 ಗಂಟೆಗೆ ಮೆಟ್ರೋ ಸೇವೆ ಲಭ್ಯ; ಕಾರಣವೇನು?

ಸಿಲಿಕಾನ್ ಸಿಟಿ ಬೆಂಗಳೂರಿನ ಕ್ರೀಡಾ ಪ್ರೇಮಿಗಳಿಗೆ ಈಗೊಂದು ಸಿಹಿ ಸುದ್ದಿ. ಏಪ್ರಿಲ್ 26, 2026 ರಂದು ನಡೆಯಲಿರುವ ಪ್ರತಿಷ್ಠಿತ ‘ಟಿಸಿಎಸ್ ವರ್ಲ್ಡ್ 10ಕೆ ರನ್’ ಸ್ಪರ್ಧೆಯಲ್ಲಿ ಭಾಗವಹಿಸುವ ಸಾವಿರಾರು ಓಟಗಾರರಿಗೆ ಅನುಕೂಲ ಮಾಡಿಕೊಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಅಂದರೆ ನಮ್ಮ ಮೆಟ್ರೋ ಒಂದು ವಿಶೇಷ ಘೋಷಣೆ ಮಾಡಿದೆ. ಈ ಬೃಹತ್ ಕ್ರೀಡಾಕೂಟಕ್ಕಾಗಿ ನಗರದ ವಿವಿಧ ಮೂಲೆಗಳಿಂದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್‌ಶಾ ಪರೇಡ್ ಮೈದಾನಕ್ಕೆ ತಲುಪಬೇಕಾದ ಸ್ಪರ್ಧಿಗಳಿಗಾಗಿ ಅಂದು ಮುಂಜಾನೆ ಅತ್ಯಂತ ಬೇಗನೆ ಮೆಟ್ರೋ ರೈಲು … Continue reading ಬೆಂಗಳೂರಿಗರು ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್; ಈ ಸಂಡೇ ಬೆಳಗಿನ 3 ಗಂಟೆಗೆ ಮೆಟ್ರೋ ಸೇವೆ ಲಭ್ಯ; ಕಾರಣವೇನು?