ಮತದಾನದಲ್ಲಿ ‘ದ್ವಂದ್ವ ನೀತಿ’ ಪ್ರಶ್ನಿಸಿದ ಸುರೇಶ್ ಕುಮಾರ್
ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಲ್ಲಿ ಒಂದೇ ಮತದಾರರಾಗಿರುವ ಶಾಸಕರಿಗೆ ಅನ್ವಯವಾಗುವ ವಿಭಿನ್ನ ಮತದಾನ ನಿಯಮಗಳ ಕುರಿತು ಶಾಸಕ ಎಸ್. ಸುರೇಶ್ ಕುಮಾರ್ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದು ಸ್ಪಷ್ಟನೆ ಕೋರಿದ್ದಾರೆ. ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಧಾನಸಭಾ ಸದಸ್ಯರಿಗೆ ಅನ್ವಯವಾಗುವ ವಿಭಿನ್ನ ಮತದಾನ ವಿಧಾನಗಳ ಕುರಿತು ಪ್ರಶ್ನೆ ಎತ್ತಿರುವ ರಾಜಾಜಿನಗರ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್ ಅವರು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದು ಸ್ಪಷ್ಟನೆ … Continue reading ಮತದಾನದಲ್ಲಿ ‘ದ್ವಂದ್ವ ನೀತಿ’ ಪ್ರಶ್ನಿಸಿದ ಸುರೇಶ್ ಕುಮಾರ್
Copy and paste this URL into your WordPress site to embed
Copy and paste this code into your site to embed