ಸಣ್ಣ ಅಪಘಾತ, ಆತಂಕ ಬೇಡ: ವಿಡಿಯೋ ಮೂಲಕ ಭಕ್ತರಿಗೆ ಶ್ರೀ ಸತ್ಯಾತ್ಮತೀರ್ಥರ ಅಭಯ
ಹುಬ್ಬಳ್ಳಿ: ಅಪಘಾತ ಹಿನ್ನೆಲೆಯಲ್ಲಿ ಭಕ್ತರು ಆತಂಕಿತರಾದ ವಿಷಯ ತಿಳಿದ ಶ್ರೀ ಸತ್ಯಾತ್ಮತೀರ್ಥರು ಭಾನುವಾರ ಮಧ್ಯಾಹ್ನ ತಾವು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ನೀಡುವ ಮೂಲಕ ಭಕ್ತರ ಆತಂಕ ದೂರ ಮಾಡಿದರು. ಸವಣೂರಿಗೆ ತೆರಳುವಾಗ ಸಣ್ಣ ಅಪಘಾತ ಸಂಭವಿಸಿತು. ನಮ್ಮ ಗುರುಗಳ ಅನುಗ್ರಹ, ಮೂಲರಾಮದೇವರು, ವೇದವ್ಯಾಸ ದೇವರ ಅನುಗ್ರಹದಿಂದ ಗುಣಮುಖವಾಗುತ್ತಿದ್ದೇನೆ. ಚಿಕಿತ್ಸೆ ನೀಡಿದ ವೈದ್ಯರು ಯಾವುದೇ ರೀತಿ ಚಿಂತಾಜನಕ ವಿಚಾರಗಳಿಲ್ಲ ಎಂದಿದ್ದಾರೆ. ಕೆಲವು ದಿವಸ ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಹೀಗಾಗಿ ಭಕ್ತರು ಯಾವುದೇ ರೀತಿ ಆತಂಕ … Continue reading ಸಣ್ಣ ಅಪಘಾತ, ಆತಂಕ ಬೇಡ: ವಿಡಿಯೋ ಮೂಲಕ ಭಕ್ತರಿಗೆ ಶ್ರೀ ಸತ್ಯಾತ್ಮತೀರ್ಥರ ಅಭಯ
Copy and paste this URL into your WordPress site to embed
Copy and paste this code into your site to embed