CM ಸಿದ್ದರಾಮಯ್ಯ ಖಾತೆ ಪುನರ್‌ಹಂಚಿಕೆ:K ವೆಂಕಟೇಶ್‌ಗೆ ಹೊಸ ಹೊಣೆ

ರಾಜಕೀಯ ಚರ್ಚೆಗಳ ಮಧ್ಯೆ ಖಾತೆ ಪುನರ್‌ಹಂಚಿಕೆ ಮಹತ್ವ : ಯೋಜನೆ ಮತ್ತು ಅಂಕಿಅಂಶ ಇಲಾಖೆ ಸಿದ್ದರಾಮಯ್ಯ ಪಟ್ಟಿಯಿಂದ ಹೊರಗೆ ಬೆಂಗಳೂರು: ಕರ್ನಾಟಕ ಸರ್ಕಾರದಲ್ಲಿ ಸಣ್ಣ ಮಟ್ಟಿನ ಖಾತೆ ಪುನರ್‌ಹಂಚಿಕೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯಿದ್ದ ಯೋಜನೆ ಮತ್ತು ಅಂಕಿಅಂಶ ಇಲಾಖೆಯನ್ನು ಸಚಿವ ಕೆ. ವೆಂಕಟೇಶ್‌ ಅವರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಪುನರ್‌ಹಂಚಿಕೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು, ಕ್ಯಾಬಿನೆಟ್ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ … Continue reading CM ಸಿದ್ದರಾಮಯ್ಯ ಖಾತೆ ಪುನರ್‌ಹಂಚಿಕೆ:K ವೆಂಕಟೇಶ್‌ಗೆ ಹೊಸ ಹೊಣೆ