ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ: CM ಮತ್ತೊಂದು ಐತಿಹಾಸಿಕ ಸಾಧನೆ
ಸಿಎಂ ಹುದ್ದೆಯಲ್ಲಿ 8 ವರ್ಷ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದ ಸಿದ್ದರಾಮಯ್ಯ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ರಾಜಕೀಯದಲ್ಲಿ ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದು, ಮುಖ್ಯಮಂತ್ರಿ ಹುದ್ದೆಯಲ್ಲಿ ಒಟ್ಟು 8 ವರ್ಷ ಪೂರೈಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇ 20ರಂದು ತನ್ನ ಆಡಳಿತದ ಮೂರನೇ ವರ್ಷವನ್ನು ಪೂರ್ಣಗೊಳಿಸಲಿರುವ ನಡುವೆಯೇ, ಅದಕ್ಕೂ ಕೆಲ ದಿನಗಳ ಮುನ್ನವೇ ಈ ವಿಶೇಷ ಸಾಧನೆ ದಾಖಲಾಗಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ದೀರ್ಘಾವಧಿಯ … Continue reading ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ: CM ಮತ್ತೊಂದು ಐತಿಹಾಸಿಕ ಸಾಧನೆ
Copy and paste this URL into your WordPress site to embed
Copy and paste this code into your site to embed