ವಿನಯ ಕುಲಕರ್ಣಿ ಜಾಮೀನು ರದ್ದು: ತಾತ್ಕಾಲಿಕ ಹಿನ್ನಡೆ ಅಷ್ಟೇ
ಧಾರವಾಡ: ಶಾಸಕ ವಿನಯ ಕುಲಕರ್ಣಿ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವುದು ನಮಗೆ ತಾತ್ಕಾಲಿಕ ಹಿನ್ನಡೆಯಷ್ಟೇ. ಈ ಬೆಳವಣಿಗೆಯಿಂದ ಧೃತಿಗೆಡುವುದಿಲ್ಲ ಅಥವಾ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ ಎಂದು ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ಗೌರವ ಮತ್ತು ನಂಬಿಕೆ ಇದೆ. ದೇವರ ಮೇಲಿನ ಅಚಲ ಭಕ್ತಿ ಹಾಗೂ ಸತ್ಯದ ಮೇಲಿನ ವಿಶ್ವಾಸದೊಂದಿಗೆ ಕಾನೂನು ಹೋರಾಟ ಮುಂದುವರಿಸಲಾಗುವುದು. ನ್ಯಾಯ ದೊರೆಯುವವರೆಗೂ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸುವುದು ನಮ್ಮ … Continue reading ವಿನಯ ಕುಲಕರ್ಣಿ ಜಾಮೀನು ರದ್ದು: ತಾತ್ಕಾಲಿಕ ಹಿನ್ನಡೆ ಅಷ್ಟೇ
Copy and paste this URL into your WordPress site to embed
Copy and paste this code into your site to embed