ಇಡಿ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಹೊಸ ಶೋಧ; ‘ದೂರು ಕೊಟ್ಟವರು ಯಾರು?’

ವಿಲಾಸ ಜೋಶಿಬೆಳಗಾವಿ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ಮುಗಿಸಿ ತೆರಳಿದ್ದಾರೆ. ದಾಖಲೆ, ಹಣಕಾಸು ವ್ಯವಹಾರ ಹಾಗೂ ವಿದೇಶಿ ಹೂಡಿಕೆಯ ಕುರಿತ ತನಿಖೆ ತನ್ನ ಹಾದಿಯಲ್ಲಿ ಸಾಗುತ್ತಿದೆ. ಆದರೆ ದಾಳಿಯ ನಂತರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಎತ್ತಿರುವ ಒಂದೇ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ನಮ್ಮ ಬಗ್ಗೆ ಇಡಿಗೆ ದೂರು ಕೊಟ್ಟವರು ಯಾರು? ನಮ್ಮವರೋ, ಹೊರಗಿನವರೋ ಎಂಬುದನ್ನು ಹುಡುಕುತ್ತಿದ್ದೇವೆ. ಅವರು ನಮಗೆ ಸಿಗಬೇಕು; ಪತ್ತೆಹಚ್ಚುತ್ತೇವೆ ಎಂದು.’ ಸತೀಶ್ ಅವರ ಈ ಹೇಳಿಕೆ ಸಾಮಾನ್ಯ … Continue reading ಇಡಿ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಹೊಸ ಶೋಧ; ‘ದೂರು ಕೊಟ್ಟವರು ಯಾರು?’